ಕೊಣಾಜೆ: ಇರಾ ಗ್ರಾಮ ಪಂಚಾಯತ್ (ಹಿಂದಿನ ಮಂಚಿ ಮಂಡಲ ಪಂಚಾಯತ್ ) ಸದಸ್ಯರಾಗಿದ್ದ ಪರಪ್ಪು ನಿವಾಸಿ ಇಬ್ರಾಹಿಂ ಕಟ್ಟಪುಣಿ (80 )ಯವರು ಇಂದು ಪೂರ್ವಹ್ನ ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ. ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.