ಹೈದರ್ ಅಲಿ

ಉಡುಪಿ, ಫೆ.25: ನಿವೃತ್ತ ಪೊಲೀಸ್ ಹೆಡ್‌ಕಾನ್ಟೇಬಲ್ ಉಡುಪಿಯ ಹೈದರ್ ಅಲಿ(76) ಅಲ್ಪಕಾಲದ ಅಸೌಖ್ಯದಿಂದ ಫೆ.24ರಂದು ನಿಧನರಾದರು.
ಇವರು ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡು ವಿವಿಧ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿ, ಹೆಡ್‌ಕಾನ್‌ಸ್ಟೇಬಲ್ ಆಗಿ ನಿವೃತ್ತಗೊಂಡಿದ್ದರು. ಇಲಾಖೆ ಯಲ್ಲಿ ಪ್ರಾಮಾಣಿಕ ಸೇವೆ ಯನ್ನು ಸಲ್ಲಿಸಿದ ಇವರು, ಆದರ್ಶ ವ್ಯಕ್ತಿಯಾಗಿದ್ದರು. ಮೃತರು ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ತಿಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
Next Story