ಉಡುಪಿ, ಫೆ.26: ಉಡುಪಿಯ ಕೇಬಲ್ ಉದ್ಯಮಿ ಗುರುರಾಜ್ ಅಮೀನ್ ಅವರ ತಾಯಿ ವಸಂತಿ ಸುಂದರ್ ಅಮೀನ್ ಕುಂಜಿಬೆಟ್ಟು (78) ಮಂಗಳವಾರ ಸಂಜೆ ನಿಧನರಾದರು. ಇವರು ಮೂವರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.