ಕುಂದಾಪುರ, ಮಾ.12: ನಗರದ ಖ್ಯಾತ ಟಿಂಬರ್ ವ್ಯಾಪಾರಿ, ಕುಂದಾಪುರ ಜಾಮೀಯಾ ಮಸೀದಿಯ ಮಾಜಿ ಅಧ್ಯಕ್ಷ ಹಾಗೂ ವೆಸ್ಟ್‌ಬ್ಲಾಕ್ ರಸ್ತೆ ಸಮೀಪದ ನಿವಾಸಿ ಶೇಕ್ ಅಬ್ದುಲ್ ರಝಾಕ್ (91) ಅವರು ಅಲ್ಪಕಾಲದ ಅಸೌಖ್ಯದಿಂದ ಇತ್ತೀಚೆಗೆ ಸ್ವಗೃಹದಲ್ಲಿ ನಿಧನರಾದರು. ಮೃತರು ನಾಲ್ವರು ಪುತ್ರರನ್ನು ಅಗಲಿದ್ದಾರೆ.