ಉಡುಪಿ, ಮಾ.25: ಉಡುಪಿ ದಿಲ್‌ಬಾರ್ ಝೆರಾಕ್ಸ್ ಸೆಂಟರ್‌ನ ಮಾಲಕ, ಕಡಿಯಾಳಿ ನಿವಾಸಿ ಸಿರಾಜುದ್ದೀನ್(68) ಅಲ್ಪಕಾಲದ ಅಸೌಖ್ಯದಿಂದ ಮಾ.20ರಂದು ಸ್ವಗೃಹದದಲ್ಲಿ ನಿಧನರಾದರು. ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.