ಪುತ್ತೂರು: ತಾಲೂಕಿನ ತಿಂಗಳಾಡಿ ಕನ್ನಡಿಮೂಲೆ ನಿವಾಸಿ ದಿ. ಬಾಳಪ್ಪ ಪೂಜಾರಿ ಅವರ ಪತ್ನಿ ರೇವತಿ ಬಾಳಪ್ಪ ಪೂಜಾರಿ (76) ಗುರುವಾರ ಹೃದಯಾಘಾತದಿಂದ ಸ್ವಗೃಹದಲ್ಲಿ ನಿಧನರಾದರು.
ಮೃತರು ಹಿರಿಯ ಪತ್ರಕರ್ತ ಸುಧಾಕರ ಸುವರ್ಣ ತಿಂಗಳಾಡಿ ಸಹಿತ ನಾಲ್ವರು ಪುತ್ರರು. ಒಬ್ಬರು ಪುತ್ರಿ, ಅಳಿಯ, ಸೊಸೆಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.