ಉಳ್ಳಾಲ: ಇಬ್ರಾಹಿಂ ಹಾಜಿ ನಿಧನ
ಉಳ್ಳಾಲ, ಸೆ.5: ಇಲ್ಲಿನ ಕೋಡಿ (ತೋಟ) ನಿವಾಸಿ ಇಬ್ರಾಹಿಂ ಹಾಜಿ (70) ಅವರು ಅಲ್ಪ ಕಾಲದ ಅನಾರೋಗ್ಯದಿಂದ ಮಂಗಳವಾರ ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ಮಂಗಳೂರು ಬಂದರ್ ಮೆಣಸಿನ ಸಗಟು ವ್ಯಾಪಾರಿ ಆಗಿದ್ದ ಅವರು ಪತ್ನಿ, ಎರಡು ಗಂಡು ಒಂದು ಹೆಣ್ಣು ಮಕ್ಕಳು ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಇಂದು (ಮಂಗಳವಾರ) ಮಗ್ರಿಬ್ ನಮಾಝ್ ಬಳಿಕ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
Next Story