ಝಾಕಿರ್ ಹುಸೈನ್
ಮಂಗಳೂರು, ಆ.30: ಮರ್ಹೂಂ ಯೂಸುಫ್ ಹುಸೈನ್ (ಗೋವಾ ಇಸ್ಬಾಕ)ಅವರ ಹಿರಿಯ ಪುತ್ರ ಡಾ. ಝಾಕಿರ್ ಹುಸೈನ್ (59) ಗುರುವಾರ ನಿಧನರಾದರು.
ಪತ್ನಿ, ಇಬ್ಬರು ಪುತ್ರರು ಮತ್ತು ಒಬ್ಬರು ಪುತ್ರಿ ಹಾಗೂ ಅಪಾರ ಬಂಧುಬಳಗವನ್ನು ಮೃತರು ಅಗಲಿದ್ದಾರೆ.
ಬುಧವಾರ ತೀವ್ರ ಹೃದಯಾಘಾತಕ್ಕೊಳಗದ ಝಾಕಿರ್ ಹುಸೈನ್ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ರಾತ್ರಿ ನಿಧನರಾದರು.
*ರಾಜ್ಯ ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್, ಬ್ಯಾರಿ ಸಾಹಿತ್ಯ ಅಕಾಡಮಿಯ ಮಾಜಿ ಸದಸ್ಯರಾದ ಅಝೀಝ್ ಬೈಕಂಪಾಡಿ, ಬಶೀರ್ ಬೈಕಂಪಾಡಿ, ಹುಸೈನ್ ಕಾಟಿಪಳ್ಳ ಸಂತಾಪ ಸೂಚಿಸಿದ್ದಾರೆ.
Next Story