ಲೋಕಸಭಾ ಚುನಾವಣೆಗೆ ಕ್ಷೇತ್ರವಾರು ಸಂಯೋಜಕರನ್ನು ನೇಮಿಸಿದ ಕಾಂಗ್ರೆಸ್
ಬೆಳಗಾವಿಗೆ ಸತೀಶ ಜಾರಕಿಹೊಳಿ, ಹಾಸನಕ್ಕೆ ಕೆ ಎನ್ ರಾಜಣ್ಣ, ಚಿಕ್ಕಬಳ್ಳಾಪುರಕ್ಕೆ ಕೆ ಎಚ್ ಮುನಿಯಪ್ಪ ನೇಮಕ
ಹೊಸದಿಲ್ಲಿ: ಲೋಕಸಭಾ ಚುನಾವಣೆಗೆ ಪೂರ್ವಭಾವಿಯಾಗಿ ದೇಶದಾದ್ಯಂತ ಕ್ಷೇತ್ರವಾರು ಸಂಯೋಜಕರನ್ನು ನೇಮಿಸಿ ಕಾಂಗ್ರೆಸ್ ಪಕ್ಷವು ಆದೇಶ ಹೊರಡಿಸಿದೆ. ಕರ್ನಾಟದ 28 ಕ್ಷೇತ್ರಗಳಿಗೆ ಸಂಯೋಜಕರನ್ನು ನೇಮಿಸಲಾಗಿದೆ. ಸಚಿವರಾದ ಎಚ್ ಕೆ ಪಾಟೀಲ ಚಿಕ್ಕೋಡಿಗೆ, ಬೆಳಗಾವಿಗೆ ಸತೀಶ ಜಾರಕಿಹೊಳಿ, ಬಾಗಲಕೋಟೆಗೆ ಆರ್ ತಿಮ್ಮಾಪುರ, ಬಿಜಾಪುರಕ್ಕೆ ಎಂ ಬಿ ಪಾಟೀಲ ಅವರನ್ನು ನೇಮಿಸಲಾಗಿದೆ.
ಉಳಿದ ಕ್ಷೇತ್ರಗಳ ಸಂಯೋಜಕರರ ಪಟ್ಟಿ ಇಂತಿದೆ.
ಕಲಬುರಗಿ – ಪ್ರಿಯಾಂಕ್ ಖರ್ಗೆ
ರಾಯಚೂರು – ಎನ್ ಎಸ್ ಬೋಸರಾಜು
ಬೀದರ್ – ಈಶ್ವರ್ ಖಂಡ್ರೆ
ಕೊಪ್ಪಳ – ಶಿವರಾಜ್ ತಂಗಡಗಿ
ಬಳ್ಳಾರಿ – ಬಿ ನಾಗೇಂದ್ರ
ಹಾವೇರಿ – ಶಿವಾನಂದ ಪಾಟೀಲ
ಧಾರವಾಡ – ಸಂತೋಷ್ ಲಾಡ್
ಉತ್ತರ ಕನ್ನಡ – ಮಂಕಾಳು ವೈದ್ಯ
ದಾವಣಗೆರೆ – ಎಸ್ ಎಸ್ ಮಲ್ಲಿಕಾರ್ಜುನ
ಶಿವಮೊಗ್ಗ - ಮಧು ಬಂಗಾರಪ್ಪ
ಉಡುಪಿ – ಚಿಕ್ಕಮಗಳೂರು – ಕೆ ಜೆ ಜಾರ್ಜ್
ಹಾಸನ – ಕೆ ಎನ್ ರಾಜಣ್ಣ
ದಕ್ಷಿಣ ಕನ್ನಡ – ದಿನೇಶ್ ಗುಂಡೂರಾವ್
ಚಿತ್ರದುರ್ಗ – ಡಿ ಸುಧಾಕರ್
ತುಮಕೂರು – ಡಾ ಜಿ ಪರಮೇಶ್ವರ್
ಮಂಡ್ಯ – ಚೆಲುವರಾಯಸ್ವಾಮಿ
ಮೈಸೂರು – ಕೆ ವೆಂಕಟೇಶ್
ಚಾಮರಾಜನಗರ – ಎಚ್ ಸಿ ಮಹದೇವಪ್ಪ
ಬೆಂಗಳೂರು ಗ್ರಾಮೀಣ – ಬೈರತಿ ಸುರೇಶ್
ಬೆಂಗಳೂರು ಉತ್ತರ – ಕೃಷ್ಣ ಭೈರೇಗೌಡ
ಬೆಂಗಳೂರು ಕೇಂದ್ರ – ಝಮೀರ್ ಅಹ್ಮದ್ ಖಾನ್
ಬೆಂಗಳೂರು ದಕ್ಷಿಣ – ರಾಮಲಿಂಗಾ ರೆಡ್ಡಿ
ಚಿಕ್ಕಬಳ್ಳಾಪುರ – ಕೆ ಎಚ್ ಮುನಿಯಪ್ಪ
ಕೋಲಾರ – ಡಾ ಎಂ ಸಿ ಸುಧಾಕರ್