ಗಾಝಾದಲ್ಲಿ ಇಸ್ರೇಲ್-ಹಮಾಸ್ ಕದನ ವಿರಾಮ ಜಾರಿ

Photo: PTI
ಜೆರುಸಲೆಮ್ : ಇಸ್ರೇಲ್ ಮತ್ತು ಹಮಾಸ್ ನಡುವೆ ಮಾಡಿಕೊಂಡ ಕದನ ವಿರಾಮ ಒಪ್ಪಂದವು ಸುಮಾರು ಮೂರು ಗಂಟೆಗಳ ವಿಳಂಬದ ನಂತರ ಜಾರಿಗೆ ಬಂದಿದೆ.
ಕದನ ವಿರಾಮ ವಿಳಂಬವಾಗಿದ್ದರಿಂದ ನಡೆದ ಇಸ್ರೇಲ್ ದಾಳಿಯಲ್ಲಿ ಕನಿಷ್ಠ 19 ಫೆಲೆಸ್ತೀನೀಯರು ಮೃತಪಟ್ಟಿದ್ದಾರೆ.
ಕದನ ವಿರಾಮ ಒಪ್ಪಂದದ ಅನುಷ್ಠಾನದ ಮೊದಲ ದಿನದಂದು ಬಿಡುಗಡೆ ಮಾಡಬೇಕಾದ ಮೂವರ ಹೆಸರುಗಳನ್ನು ಹಮಾಸ್ ನಿಂದ ಸ್ವೀಕರಿಸಲಾಗಿದೆ ಎಂದು ಇಸ್ರೇಲ್ ದೃಢಪಡಿಸಿದೆ.
Next Story