ಲೆಬನಾನ್ | ಸೇನಾ ಮುಖ್ಯಸ್ಥರ ಅವಧಿ ನವೀಕರಣ
PC - AI
ಬೈರೂತ್ : ಕದನ ವಿರಾಮದ ಬಳಿಕ ನಡೆದ ಲೆಬನಾನ್ ಸಂಸತ್ ನ ಮೊದಲ ಅಧಿವೇಶನದಲ್ಲಿ ಸೇನಾ ಮುಖ್ಯಸ್ಥ ಜೋಸೆಫ್ ಅವುನ್ ಅವರ ಕಾರ್ಯಾವಧಿಯನ್ನು ನವೀಕರಿಸಲಾಗಿದೆ.
ಮುಂದಿನ ವರ್ಷ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಜೋಸೆಫ್ ಅವುನ್ ಸಂಭಾವ್ಯ ಅಭ್ಯರ್ಥಿಯಾಗಿದ್ದಾರೆ. ನೂತನ ಅಧ್ಯಕ್ಷರನ್ನು ಆಯ್ಕೆ ಮಾಡಲು 2025ರ ಜನವರಿ 9ರಂದು ಸಂಸತ್ ನ ಅಧಿವೇಶನ ಕರೆಯುವುದಾಗಿ ಸ್ಪೀಕರ್ ಹೇಳಿದ್ದಾರೆ.
Next Story