ಕಲಬುರಗಿ | ಉರ್ದು ಶಿಕ್ಷಕಿ ಸೊರಯ್ಯಾ ಜಬೀನ್ ಗೆ ಜೀವಮಾನ ಸಾಧನೆ ಪ್ರಶಸ್ತಿ ಪ್ರದಾನ

ಕಲಬುರಗಿ : ನ್ಯೂದಿಲ್ಲಿ ಗಾಲಿಬ್ ಅಕಾಡೆಮಿ ಮತ್ತು ಕೌಮಿ ಉರ್ದು ಶಿಕ್ಷಕ ಕರ್ಮಚಾರಿ ಸಂಘದ ವತಿಯಿಂದ ನೀಡಲಾಗುವ ಉರ್ದು ಭಾಷೆಯಲ್ಲಿ ಜೀವಮಾನ ಸಾಧನೆ ಮಾಡಿದ ಸರಕಾರಿ ಉರ್ದು ಶಾಲೆಯ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವ ಸೊರಯ್ಯಾ ಜಬೀನ್ ಅವರಿಗೆ ಕೌಮಿ ಉರ್ದು ಸಮಾವೇಶದಲ್ಲಿ ಕುಟುಂಬದ ಸದಸ್ಯರೊಟ್ಟಿಗೆ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಚೌಧರಿ ವಾಸಿಲ್ ಅಲಿ ಗುರ್ಜರ್ ರಾಷ್ಟ್ರೀಯ ಅಧ್ಯಕ್ಷರು ಮತ್ತು ವಿಶೇಷ ಅತಿಥಿಗಳಾದ ಸಲೇಹಾ ಕುಚ್ ರಶೀದ್, ಸೈಯದ್ ಮೆಹತಾಬ್ ಇಬ್ರಾಹಿಂ, ವಿಕಾಸ್ ಕುಮಾರ್ ರಾಣಾ, ಪ್ರೊಫೆಸರ್ ಜಿಯಾವುರ್ ರೆಹಮಾನ್ ಸಿದ್ದಿಕಿ, ಪ್ರೊಫೆಸರ್ ಸೈಫ್ ಅಲಿ ಚೌಧರಿ ಹೈ ಮೆರಾಜ್ ಅಹ್ಮದ್ ಫಾರೂಕಿ, ರಶೀದ್ ಅನ್ವರ್, ಹಫಿಜ್ಮಿನ್ ಅತಿಥಿಗಳಾಗಿದ್ದರು.
Next Story