ಕಲಬುರಗಿ | ಮಾ.17ರಂದು ಸೇಡಂನಲ್ಲಿ ವಿದ್ಯುತ್ ವ್ಯತ್ಯಯ

ಕಲಬುರಗಿ : ಸೇಡಂ ತಾಲೂಕಿನ ಬಟಗೀರ ಗ್ರಾಮದ ಮಾರ್ಗದಿಂದ ಹೊರಹೋಗುವ 33ಕೆ.ವಿ ಮಾರ್ಗಗಳ ವಿದ್ಯುತ್ ನಿರ್ವಹಣೆ ಕಾಮಗಾರಿಯು 220 ಕೆ.ವಿ ಕಾಮಗಾರಿ ಪ್ರಯುಕ್ತ ಸೋಮವಾರ ಮಾ.17ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 2ಗಂಟೆ ವರೆಗೆ ವಿದ್ಯುತ್ ನಲ್ಲಿ ವ್ಯತ್ಯಾಯ ಉಂಟಾಗಲಿದೆ ಎಂದು ಜೆಸ್ಕಾಂ ತಾಲ್ಲೂಕು ಇಲಾಖೆ ಅಧಿಕಾರಿ ಪತ್ರಿಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೋಡ್ಲಾ, ಕೋಲಕುಂದಾ. ಮುಧೋಳ ವಿದ್ಯುತ್ ಉಪ-ಕೇಂದ್ರಗಳಲ್ಲಿ ಬರುವ ಎಲ್ಲಾ ಗ್ರಾಮಗಳಲ್ಲಿ ವಿದ್ಯುತ್ ಅಡಚಣೆ ಉಂಟಾಗಲಿದ್ದು, ಎಲ್ಲಾ ಗ್ರಾಹಕರು ಸಹಕರಿಸಬೇಕೆಂದು ಮನವಿ ಮಾಡಿದ್ದಾರೆ.
Next Story