ಕಲಬುರಗಿ | ಸತ್ಯಂ ಪಿಯು ಕಾಲೇಜಿಗೆ ಉತ್ತಮ ಫಲಿತಾಂಶ

ಕಲಬುರಗಿ : ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ನಗರದ ಸತ್ಯಂ ಪಿಯು ಕಾಲೇಜಿಗೆ ಶೇ.88 ರಷ್ಟು ಫಲಿತಾಂಶ ಲಭಿಸಿದೆ ಎಂದು ಕಾಲೇಜಿನ ಪ್ರಾಚಾರ್ಯ ಬಿ.ಎಚ್.ನಿರಗುಡಿ ತಿಳಿಸಿದ್ದಾರೆ.
ವಿದ್ಯಾರ್ಥಿನಿ ಶಶಿಕಲಾ ಗುರುಪಾದಪ್ಪ ಕನ್ನಡ ಭಾಷೆಯ ಪರೀಕ್ಷೆಯಲ್ಲಿ 100ಕ್ಕೆ 100 ಅಂಕ ಪಡೆದು ಕಾಲೇಜಿನ ಕೀರ್ತಿ ಹೆಚ್ಚಿಸಿದ್ದಾರೆ.
ಸುದೀಪ್ ಹರಿಸಿಂಗ್ ಶೇ.88, ಅಂಬಿಕಾ ಶರಣಪ್ಪ ಶೇ.87, ರತ್ನೇಶ್ ಶೇ.87, ತ್ರಿಶಾ ರಾಜಕುಮಾರ ಸಿಂಗೆ ಶೇ.86, ವಿಶಾಂತರೆಡ್ಡಿ ಗೌರಿಶಂಕರ್ ಶೇ.84%, ಗಿರಿಜಾ ಸುರೇಶ್ ಶೇ.84 ಸುನಿಲ್ ರೆಡ್ಡಿ ರಘುನಾಥ್ ರೆಡ್ಡಿ ಶೇ.82, ಅಕ್ಷತಾ ಪದ್ಮಣ್ಣ ಶೇ.80, ಗಂಗೂಬಾಯಿ ಶಿವಲಿಂಗಪ್ಪ ಶೇ.79, ಭಾರತಿ ಯಂಕಪ್ಪ ಶೇ.78, ಸಾನಿಕಾ ಸಿದ್ದಾರಾಮ ಶೇ.76, ಜ್ಯೋತಿ ವಿಶ್ವನಾಥ ಶೇ.76, ಶಶಿಕಲಾ ಗುರುಪಾದಪ್ಪ ಶೇ.76, ಲಕ್ಷ್ಮೀಕಾಂತ ನೀಲಪ್ಪ ಶೇ.75, ಸೌಜನ್ಯ ಗಿರೀಶ್ ಶೇ.75 ಅಂಕಗಳನ್ನು ಪಡೆದು ಕಾಲೇಜಿನ ಕೀರ್ತಿ ತಂದಿದ್ದಾರೆ ಎಂದು ಪ್ರಾಚಾರ್ಯ ಬಿ.ಎಚ್.ನಿರಗುಡಿ ಹರ್ಷ ವ್ಯಕ್ತಪಡಿಸಿದ್ದಾರೆ.
Next Story