ಮಂಗಳೂರು : ಭಾರೀ ಮಳೆಗೆ ಪಂಪ್ವೆಲ್ ಜಲಾವೃತ
ಮಂಗಳೂರು : ನಗರದಲ್ಲಿ ಇಂದು ಸಂಜೆ ಸುರಿದ ಭಾರೀ ಮಳೆಗೆ ನಗರದ ಪಂಪ್ವೆಲ್ ಜಲಾವೃತಗೊಂಡಿವೆ. ಇದರಿಂದ ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿದ್ದು, ಪೊಲೀಸರು ಈ ರಸ್ತೆಯಲ್ಲಿ ವಾಹನಗಳು ಚಲಿಸದಂತೆ ತಡೆ ಹಿಡಿದಿದ್ದಾರೆ.
ವಾಹನಗಳು ನಗರದ ವೆಲೆನ್ಸಿಯಾ, ಜಪ್ಪಿನಮೊಗರು ಕಡೆಯಾಗಿ ಚಲಿಸಲಾರಂಭಿಸಿದ್ದು, ಟ್ರಾಫಿಕ್ ಜಾಮ್ ಆಗಿವೆ.
ವಾಹನಗಳ ದಟ್ಟಣೆಯಿಂದ ಆ್ಯಂಬುಲೆನ್ಸ್ಗಳು ಕೂಡ ಅಲ್ಲಲ್ಲಿ ಬಾಕಿಯಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
Next Story