ಬೈಂದೂರು, ಕಾಪು, ಕುಂದಾಪುರ, ಕಾರ್ಕಳ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟ
ಉಡುಪಿ: ಜಿಲ್ಲೆಯ ಬೈಂದೂರು ತಾಲೂಕಿನ 15 ಗ್ರಾಪಂ, ಕಾಪು ತಾಲೂಕಿನ 16 ಗ್ರಾಪಂ, ಕುಂದಾಪುರ ತಾಲೂಕಿನ 45 ಗ್ರಾಪಂ ಹಾಗೂ ಕಾರ್ಕಳ ತಾಲೂಕಿನ 27 ಗ್ರಾಪಂಗಳಿಗೆ 30 ತಿಂಗಳ ಎರಡನೇ ಅವಧಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿಯನ್ನು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಅಧ್ಯಕ್ಷತೆಯಲ್ಲಿ ನಿಗದಿ ಪಡಿಸಲಾಗಿದೆ.
ಬೈಂದೂರು ತಾಲೂಕು
ಶಿರೂರು: ಅಧ್ಯಕ್ಷ-ಸಾಮಾನ್ಯ ಮಹಿಳೆ, ಉಪಾಧ್ಯಕ್ಷ-ಸಾಮಾನ್ಯ, ಉಪ್ಪುಂದ: ಸಾಮಾನ್ಯ ಮತ್ತು ಹಿಂದುಳಿದ ವರ್ಗ ಅ ಮಹಿಳೆ, ಬಿಜೂರು: ಪರಿಶಿಷ್ಟ ಪಂಗಡ ಮಹಿಳೆ- ಹಿಂದುಳಿದ ವರ್ಗ ಅ, ಕೆರ್ಗಾಲು: ಹಿಂದುಳಿದ ವರ್ಗ ಅ ಮಹಿಳೆ- ಸಾಮಾನ್ಯ, ಕೊಲ್ಲೂರು: ಸಾಮಾನ್ಯ ಮಹಿಳೆ- ಸಾಮಾನ್ಯ.
ಜಡ್ಕಲ್: ಅನುಸೂಚಿತ ಜಾತಿ ಮಹಿಳೆ- ಹಿಂದುಳಿದ ವರ್ಗ ಬ ಮಹಿಳೆ, ಗೋಳಿಹೊಳೆ: ಸಾಮಾನ್ಯ- ಹಿಂದುಳಿದ ಅವರ್ಗ ಅ ಮಹಿಳೆ, ಕಾಲ್ತೋಡು: ಸಾಮಾನ್ಯ- ಸಾಮಾನ್ಯ ಮಹಿಳೆ, ಕಂಬದಕೋಣೆ: ಸಾಮಾನ್ಯ ಮಹಿಳೆ- ಹಿಂದುಳಿದ ವರ್ಗ ಅ, ಕಿರಿಮಂಜೇಶ್ವರ: ಹಿಂದುಳಿದ ವರ್ಗ ಅ- ಅನುಸೂಚಿತ ಪಂಗಡ ಮಹಿಳೆ.
ನಾವುಂದ: ಹಿಂದುಳಿದ ವರ್ಗ ಅ- ಸಾಮಾನ್ಯ ಮಹಿಳೆ, ಹೇರೂರು: ಹಿಂದುಳಿದ ವರ್ಗ ಬ ಮಹಿಳೆ- ಸಾಮಾನ್ಯ, ಮರವಂತೆ: ಸಾಮಾನ್ಯ- ಸಾಮಾನ್ಯ ಮಹಿಳೆ, ನಾಡ: ಹಿಂದುಳಿದ ವರ್ಗ ಅ ಮಹಿಳೆ- ಸಾಮಾನ್ಯ, ಹಳ್ಳಿಹೊಳೆ: ಸಾಮಾನ್ಯ- ಅನುಸೂಚಿತ ಜಾತಿ ಮಹಿಳೆ.
ಕಾಪು ತಾಲೂಕು
ಬೆಳ್ಳೆ: ಅಧ್ಯಕ್ಷ- ಸಾಮಾನ್ಯ ಮಹಿಳೆ, ಉಪಾಧ್ಯಕ್ಷ-ಹಿಂದುಳಿದ ವರ್ಗ ಅ, ಕುರ್ಕಾಲು: ಹಿಂದುಳಿದ ವರ್ಗ ಅ- ಸಾಮಾನ್ಯ ಮಹಿಳೆ, ಶಿರ್ವ: ಹಿಂದುಳಿದ ವರ್ಗ ಅ ಮಹಿಳೆ- ಸಾಮಾನ್ಯ, ಇನ್ನಂಜೆ: ಸಾಮಾನ್ಯ- ಸಾಮಾನ್ಯ ಮಹಿಳೆ, ಕಟಪಾಡಿ: ಸಾಮಾನ್ಯ- ಹಿಂದುಳಿದ ವರ್ಗ ಅ ಮಹಿಳೆ.
ಕೋಟೆ: ಸಾಮಾನ್ಯ ಮಹಿಳೆ- ಸಾಮಾನ್ಯ, ಮಜೂರು: ಸಾಮಾನ್ಯ- ಸಾಮಾನ್ಯ ಮಹಿಳೆ, ಕುತ್ಯಾರು: ಹಿಂದುಳಿದ ವರ್ಗ ಅ- ಅನುಸೂಚಿತ ಜಾತಿ ಮಹಿಳೆ, ಮುದರಂಗಡಿ: ಅನುಸೂಚಿತ ಜಾತಿ ಮಹಿಳೆ- ಹಿಂದುಳಿದ ವರ್ಗ ಬ ಮಹಿಳೆ, ಬೆಳಪು: ಸಾಮಾನ್ಯ- ಸಾಮಾನ್ಯ ಮಹಿಳೆ.
ಬಡಾ: ಸಾಮಾನ್ಯ- ಸಾಮಾನ್ಯ, ಎಲ್ಲೂರು: ಸಾಮಾನ್ಯ- ಹಿಂದುಳಿದ ವರ್ಗ ಅ ಮಹಿಳೆ, ಪಲಿಮಾರು: ಹಿಂದುಳಿದ ವರ್ಗ ಬ ಮಹಿಳೆ- ಸಾಮಾನ್ಯ, ತೆಂಕ: ಹಿಂದುಳಿದ ವರ್ಗ ಅ ಮಹಿಳೆ- ಸಾಮಾನ್ಯ, ಪಡುಬದ್ರಿ: ಸಾಮಾನ್ಯ ಮಹಿಳೆ- ಹಿಂದುಳಿದ ವರ್ಗ ಅ, ಹೆಜಮಾಡಿ: ಸಾಮಾನ್ಯ ಮಹಿಳೆ- ಸಾಮಾನ್ಯ.
ಕುಂದಾಪುರ ತಾಲೂಕು
ಆಲೂರು: ಅಧ್ಯಕ್ಷ- ಹಿಂದುಳಿದ ವರ್ಗ ಅ, ಉಪಾಧ್ಯಕ್ಷ- ಸಾಮಾನ್ಯ ಮಹಿಳೆ, ಕೆರಾಡಿ: ಸಾಮಾನ್ಯ- ಹಿಂದುಳಿದ ವರ್ಗ ಅ ಮಹಿಳೆ, ಚಿತ್ತೂರು: ಸಾಮಾನ್ಯ- ಅನುಸೂಚಿತ ಜಾತಿ ಮಹಿಳೆ, ವಂಡ್ಸೆ: ಹಿಂದುಳಿದ ವರ್ಗ ಅ ಮಹಿಳೆ- ಸಾಮಾನ್ಯ, ಹಕ್ಲಾಡಿ: ಸಾಮಾನ್ಯ ಮಹಿಳೆ- ಸಾಮಾನ್ಯ.
ತ್ರಾಸಿ: ಸಾಮಾನ್ಯ- ಸಾಮಾನ್ಯ ಮಹಿಳೆ, ಗುಜ್ಜಾಡಿ: ಸಾಮಾನ್ಯ- ಸಾಮಾನ್ಯ ಮಹಿಳೆ, ಹೆಮ್ಮಾಡಿ: ಅನುಸೂಚಿತ ಜಾತಿ- ಹಿಂದುಳಿದ ವರ್ಗ ಅ ಮಹಿಳೆ, ತಲ್ಲೂರು: ಹಿಂದುಳಿದ ವರ್ಗ ಅ- ಸಾಮಾನ್ಯ ಮಹಿಳೆ, ಹಟ್ಟಿಯಂಗಡಿ: ಹಿಂದುಳಿದ ವರ್ಗ ಅ ಮಹಿಳೆ- ಸಾಮಾನ್ಯ.
ಕರ್ಕುಂಜೆ: ಸಾಮಾನ್ಯ- ಸಾಮಾನ್ಯ ಮಹಿಳೆ, ಆಜ್ರಿ: ಸಾಮಾನ್ಯ ಮಹಿಳೆ- ಹಿಂದುಳಿದ ವರ್ಗ ಅ, ಹೊಸಂಗಡಿ: ಸಾಮಾನ್ಯ ಮಹಿಳೆ- ಹಿಂದುಳಿದ ವರ್ಗ ಅ, ಸಿದ್ಧಾಪುರ: ಸಾಮಾನ್ಯ ಮಹಿಳೆ- ಹಿಂದುಳಿದ ವರ್ಗ ಅ, ಶಂಕರನಾರಾಯಣ: ಸಾಮಾನ್ಯ- ಹಿಂದುಳಿದ ವರ್ಗ ಬ ಮಹಿಳೆ.
ಅಂಪಾರು: ಸಾಮಾನ್ಯ- ಹಿಂದುಳಿದ ವರ್ಗ ಅ ಮಹಿಳೆ, ಕಾವ್ರಾಡಿ: ಹಿಂದುಳಿದ ವರ್ಗ ಅ ಮಹಿಳೆ- ಸಾಮಾನ್ಯ, ಬಳ್ಕೂರು: ಹಿಂದುಳಿದ ವರ್ಗ ಅ ಮಹಿಳೆ- ಸಾಮಾನ್ಯ, ಬಸ್ರೂರು: ಹಿಂದುಳಿದ ವರ್ಗ ಬ- ಹಿಂದುಳಿದ ವರ್ಗ ಅ ಮಹಿಳೆ, ಆನಗಳ್ಳಿ: ಹಿಂದುಳಿದ ವರ್ಗ ಅ ಮಹಿಳೆ- ಸಾಮಾನ್ಯ.
ಹಂಗಳೂರು: ಸಾಮಾನ್ಯ ಮಹಿಳೆ- ಸಾಮಾನ್ಯ, ಕೋಣಿ: ಹಿಂದುಳಿದ ವರ್ಗ ಅ- ಸಾಮಾನ್ಯ ಮಹಿಳೆ, ಕೋಟೇಶ್ವರ: ಸಾಮಾನ್ಯ ಮಹಿಳೆ- ಹಿಂದುಳಿದ ವರ್ಗ ಅ ಮಹಿಳೆ, ಬೀಜಾಡಿ: ಹಿಂದುಳಿದ ವರ್ಗ ಅ- ಹಿಂದುಳಿದ ವರ್ಗ ಬ, ಕುಂಭಾಶಿ: ಹಿಂದುಳಿದ ವರ್ಗ ಅ- ಹಿಂದುಳಿದ ವರ್ಗ ಬ ಮಹಿಳೆ.
ತೆಕ್ಕಟ್ಟೆ: ಹಿಂದುಳಿದ ವರ್ಗ ಬ ಮಹಿಳೆ- ಅನುಸೂಚಿತ ಪಂಗಡ ಮಹಿಳೆ, ಬೇಳೂರು: ಸಾಮಾನ್ಯ- ಸಾಮಾನ್ಯ ಮಹಿಳೆ, ಕೆದೂರು: ಸಾಮಾನ್ಯ- ಸಾಮಾನ್ಯ ಮಹಿಳೆ, ಕಾಳಾವರ: ಹಿಂದುಳಿದ ವರ್ಗ ಅ- ಸಾಮಾನ್ಯ ಮಹಿಳೆ, ಹೊಂಬಾಡಿ ಮಂಡಾಡಿ: ಹಿಂದುಳಿದ ವರ್ಗ ಬ ಮಹಿಳೆ- ಸಾಮಾನ್ಯ.
ಮೊಳಹಳ್ಳಿ: ಸಾಮಾನ್ಯ- ಸಾಮಾನ್ಯ ಮಹಿಳೆ, ಹಾರ್ದಳ್ಳಿ ಮಂಡಳ್ಳಿ: ಸಾಮಾನ್ಯ ಮಹಿಳೆ- ಸಾಮಾನ್ಯ, ಹಾಲಾಡಿ: ಸಾಮಾನ್ಯ- ಸಾಮಾನ್ಯ ಮಹಿಳೆ, ಹೆಂಗವಳ್ಳಿ: ಅನುಸೂಚಿತ ಜಾತಿ ಮಹಿಳೆ- ಹಿಂದುಳಿದ ವರ್ಗ ಅ, ಅಮಾಸೆಬೈಲು: ಹಿಂದುಳಿದ ವರ್ಗ ಅ ಮಹಿಳೆ- ಸಾಮಾನ್ಯ.
ಇಡೂರು ಕುಂಜ್ಞಾಡಿ: ಸಾಮಾನ್ಯ ಮಹಿಳೆ- ಸಾಮಾನ್ಯ, ಹೊಸಾಡು: ಸಾಮಾನ್ಯ- ಸಾಮಾನ್ಯ ಮಹಿಳೆ, ಕಟ್‌ಬೆಲ್ತೂರು: ಅನುಸೂಚಿತ ಪಂಗಡ ಮಹಿಳೆ- ಸಾಮಾನ್ಯ, ಗುಲ್ವಾಡಿ: ಅನುಸೂಚಿತ ಜಾತಿ ಮಹಿಳೆ- ಹಿಂದುಳಿದ ವರ್ಗ ಅ, ಯಡಮೊಗೆ: ಸಾಮಾನ್ಯ ಮಹಿಳೆ- ಸಾಮಾನ್ಯ.
74 ಉಳ್ಳೂರು: ಸಾಮಾನ್ಯ ಮಹಿಳೆ- ಸಾಮಾನ್ಯ, ಕಂದಾವರ: ಸಾಮಾನ್ಯ ಮಹಿಳೆ- ಅನುಸೂಚಿತ ಜಾತಿ, ಗೋಪಾಡಿ: ಸಾಮಾನ್ಯ- ಅನುಸೂಚಿತ ಜಾತಿ ಮಹಿಳೆ, ಕೊರ್ಗಿ: ಸಾಮಾನ್ಯ ಮಹಿಳೆ- ಹಿಂದುಳಿದ ಅರ್ಗ ಅ, ಗಂಗೊಳ್ಳಿ: ಸಾಮಾನ್ಯ- ಹಿಂದುಳಿದ ವರ್ಗ ಅ ಮಹಿಳೆ.
ಕಾರ್ಕಳ ತಾಲೂಕು
ಕಡ್ತಲ: ಅಧ್ಯಕ್ಷ- ಹಿಂದುಳಿದ ವರ್ಗ ಬ, ಉಪಾಧ್ಯಕ್ಷ- ಹಿಂದುಳಿದ ವರ್ಗ ಅ ಮಹಿಳೆ, ಮರ್ಣೆ: ಸಾಮಾನ್ಯ ಮಹಿಳೆ- ಹಿಂದುಳಿದ ವರ್ಗ ಬ ಮಹಿಳೆ, ಹಿರ್ಗಾನ: ಹಿಂದುಳಿದ ವರ್ಗ ಅ ಮಹಿಳೆ- ಸಾಮಾನ್ಯ, ಶಿರ್ಲಾಲು: ಹಿಂದುಳಿದ ವರ್ಗ ಅ ಮಹಿಳೆ- ಅನುಸೂಚಿತ ಜಾತಿ ಮಹಿಳೆ, ಕೆರ್ವಾಶೆ: ಸಾಮಾನ್ಯ ಮಹಿಳೆ- ಸಾಮಾನ್ಯ.
ಮಾಳ: ಹಿಂದುಳಿದ ವರ್ಗ ಅ- ಸಾಮಾನ್ಯ ಮಹಿಳೆ, ಮುಡಾರು: ಹಿಂದುಳಿದ ವರ್ಗ ಬ ಮಹಿಳೆ- ಸಾಮಾನ್ಯ, ದುರ್ಗಾ: ಸಾಮಾನ್ಯ ಮಹಿಳೆ- ಹಿಂದುಳಿದ ವರ್ಗ ಅ, ಕುಕ್ಕುಂದೂರು: ಅನುಸೂಚಿತ ಜಾತಿ- ಹಿಂದುಳಿದ ವರ್ಗ ಅ ಮಹಿಳೆ, ಎರ್ಲಪಾಡಿ: ಸಾಮಾನ್ಯ- ಹಿಂದುಳಿದ ವರ್ಗ ಅ ಮಹಿಳೆ.
ಬೈಲೂರು: ಹಿಂದುಳಿದ ವರ್ಗ ಅ ಮಹಿಳೆ- ಸಾಮಾನ್ಯ, ನೀರೆ: ಸಾಮಾನ್ಯ- ಸಾಮಾನ್ಯ ಮಹಿಳೆ, ಪಳ್ಳಿ: ಸಾಮಾನ್ಯ ಮಹಿಳೆ- ಸಾಮಾನ್ಯ, ಕಲ್ಯಾ: ಅನುಸೂಚಿತ ಜಾತಿ ಮಹಿಳೆ- ಹಿಂದುಳಿದ ವರ್ಗ ಬ, ನಿಟ್ಟೆ: ಅನುಸೂಚಿತ ಜಾತಿ ಮಹಿಳೆ- ಹಿಂದುಳಿದ ವರ್ಗ ಅ.
ಸಾಣೂರು: ಸಾಮಾನ್ಯ- ಸಾಮಾನ್ಯ ಮಹಿಳೆ, ಮಿಯಾರು: ಹಿಂದುಳಿದ ವರ್ಗ ಅ ಮಹಿಳೆ- ಸಾಮಾನ್ಯ, ನಲ್ಲೂರು: ಸಾಮಾನ್ಯ- ಅನುಸೂಚಿತ ಪಂಗಡ ಮಹಿಳೆ, ಈದು: ಸಾಮಾನ್ಯ- ಹಿಂದುಳಿದ ವರ್ಗ ಅ ಮಹಿಳೆ, ರೆಂಜಾಳ: ಸಾಮಾನ್ಯ- ಸಾಮಾನ್ಯ ಮಹಿಳೆ.
ಇರ್ವತ್ತೂರು: ಸಾಮಾನ್ಯ- ಸಾಮಾನ್ಯ ಮಹಿಳೆ, ಬೋಳ: ಹಿಂದುಳಿದ ವರ್ಗ ಅ- ಸಾಮಾನ್ಯ ಮಹಿಳೆ, ಕಾಂತಾವರ: ಸಾಮಾನ್ಯ- ಹಿಂದುಳಿದ ವರ್ಗ ಅ, ಬೆಳ್ಮಣ್: ಸಾಮಾನ್ಯ ಮಹಿಳೆ- ಸಾಮಾನ್ಯ, ನಂದಳಿಕೆ: ಅನುಊಚಿತ ಪಂಗಡ ಮಹಿಳೆ- ಸಾಮಾನ್ಯ, ಇನ್ನಾ: ಸಾಮಾನ್ಯ ಮಹಿಳೆ- ಅನುಸೂಚಿತ ಜಾತಿ, ಮುಂಡ್ಕೂರು: ಹಿಂದುಳಿದ ವರ್ಗ ಅ- ಅನುಸೂಚಿತ ಜಾತಿ ಮಹಿಳೆ.