ಹಿಜ್ಬುಲ್ಲಾ ಜೊತೆ ಕದನ ವಿರಾಮಕ್ಕೆ ಇಸ್ರೇಲ್ ಒಪ್ಪಿಗೆ ; ನ.27ರಿಂದಲೇ ಜಾರಿ ಸಂಭವ
ಸಾಂದರ್ಭಿಕ ಚಿತ್ರ | PC : PTI
ಟೆಲ್ ಅವೀವ್ : ಅಮೆರಿಕ ಮತ್ತು ಇತರ ಮಿತ್ರರಾಷ್ಟ್ರಗಳೊಂದಿಗೆ ವಾರಗಳ ಮಾತುಕತೆಯ ನಂತರ ಇಸ್ರೇಲ್ ಲೆಬನಾನ್ ನಲ್ಲಿ ಹಿಜ್ಬುಲ್ಲಾ ಜೊತೆ ಕದನ ವಿರಾಮಕ್ಕೆ ಒಪ್ಪಿಗೆ ನೀಡಿದೆ. ನ.27ರಿಂದಲೇ ಕದನ ವಿರಾಮ ಜಾರಿಯಾಗುವ ಸಂಭವವಿದೆ.
ಇಸ್ರೇಲ್ನ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಮಂಗಳವಾರ ತಮ್ಮ ಸಂಪುಟ ಸಭೆಯ ನಂತರ ಟಿವಿ ಭಾಷಣದಲ್ಲಿ ಕದನ ವಿರಾಮವನ್ನು ದೃಢಪಡಿಸಿದ್ದಾರೆ. ಒಪ್ಪಂದವು ಬುಧವಾರದಿಂದಲೇ ಜಾರಿಗೆ ಬರಬಹುದು ಎಂದು ʼದ ಟೆಲಿಗ್ರಾಫ್ʼ ವರದಿ ಮಾಡಿದೆ.
Next Story