LIVE Updates | ಹರ್ಯಾಣ, ಜಮ್ಮು-ಕಾಶ್ಮೀರ ವಿಧಾನಸಭಾ ಚುನಾವಣಾ ಫಲಿತಾಂಶ

ಹೊಸದಿಲ್ಲಿ: ಜಮ್ಮು ಮತ್ತು ಕಾಶ್ಮೀರ ಹಾಗೂ ಹರಿಯಾಣ ವಿಧಾನಸಭಾ ಚುನಾವಣೆಯ ಮತ ಎಣಿಕೆ ಆರಂಭವಾಗಿದೆ. ಮಹಾರಾಷ್ಟ್ರ ಹಾಗೂ ಜಾರ್ಖಂಡ್ ವಿಧಾನ ಸಭಾ ಚುನಾವಣೆಗಳಿಗೆ ದಿಕ್ಸೂಚಿ ಎಂದೇ ಹೇಳಲಾಗಿರುವ ಚುನಾವಣೆಯ ಪಲಿತಾಂಶದ ಬಗ್ಗೆ ಕುತೂಹಲ ಮೂಡಿದೆ.
Live Updates
- 8 Oct 2024 9:22 AM IST
ಹರ್ಯಾಣ | ಭಾರತೀಯ ರಾಷ್ಟ್ರೀಯ ಲೋಕದಳದ ನಾಯಕ ಅಭಯ್ ಸಿಂಗ್ ಚೌಟಾಲಗೆ ಎಲೆನಾಬಾದ್ ಕ್ಷೇತ್ರದಲ್ಲಿ ಮುನ್ನಡೆ
- 8 Oct 2024 9:18 AM IST
ಜಮ್ಮು ಮತ್ತು ಕಾಶ್ಮೀರ | ಪಿಡಿಪಿ ನಾಯಕಿ ಇಲ್ತಿಜಾ ಮುಫ್ತಿ ಅವರಿಗೆ ಬಿಜ್‌ಬೆಹರಾದಲ್ಲಿ ಹಿನ್ನಡೆ
- 8 Oct 2024 8:59 AM IST
Happy Jalebi Day to Oranges!! pic.twitter.com/zS6uRt8uWX
— Srinivas BV (@srinivasiyc) October 8, 2024 - 8 Oct 2024 8:49 AM IST
ಜಮ್ಮು ಮತ್ತು ಕಾಶ್ಮೀರ | ಕಾಂಗ್ರೆಸ್-ಎನ್‌ಸಿ ಮೈತ್ರಿಕೂಟ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ. ಎರಡೂ 19 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿವೆ.
Next Story