RBI ನೂತನ ಗವರ್ನರ್ ಆಗಿ ಸಂಜಯ್ ಮಲ್ಹೋತ್ರಾ ನೇಮಕ
ಸಂಜಯ್ ಮಲ್ಹೋತ್ರಾ | PC : X
ಹೊಸದಿಲ್ಲಿ : ವಿತ್ತ ಸಚಿವಾಲಯದ ಕಂದಾಯ ಕಾರ್ಯದರ್ಶಿ ಸಂಜಯ್ ಮಲ್ಹೋತ್ರಾ ಅವರನ್ನು RBI ನೂತನ ಗವರ್ನರ್ ಆಗಿ ಸೋಮವಾರ ನೇಮಕ ಮಾಡಲಾಗಿದೆ.
ಮಲ್ಹೋತ್ರಾ, 1990 ರ ಬ್ಯಾಚ್ ರಾಜಸ್ಥಾನ ಕೇಡರ್ IAS ಅಧಿಕಾರಿಯಾಗಿದ್ದಾರೆ. ಶಕ್ತಿಕಾಂತ್ ದಾಸ್ ಅವರ ಅಧಿಕಾರಾವಧಿಯು ಮಂಗಳವಾರ ಡಿಸೆಂಬರ್ 10, 2024 ಕೊನೆಗೊಳ್ಳಲಿದೆ.
ಮಲ್ಹೋತ್ರಾ ಅವರು 26ನೇ ಆರ್ಬಿಐ ಗವರ್ನರ್ ಆಗಲಿದ್ದಾರೆ.
Next Story