ರಾಯಚೂರು | ಕಟ್ಟಡ ಕಾರ್ಮಿಕರಿಗೆ ಟುಲ್ ಕಿಟ್ ವಿತರಣೆ
ರಾಯಚೂರು : ಜಿಲ್ಲೆಯ ದೇವದುರ್ಗ ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ತಾಲ್ಲೂಕು ಮಟ್ಟದ ಮಾಹಿತಿ ಶಿಕ್ಷಣ ಮತ್ತುಸಂವಹನ ಪ್ರಚಾರ ಚಟುವಟಿಕೆ ಹಾಗೂ ಟುಲ್ ಕಿಟು-ವಿತರಣೆ ಮಾಡಲಾಯಿತು.
ಶಾಸಕಿ ಜಿ.ಕರಿಯಮ್ಮ ನಾಯಕ ಮಾತನಾಡಿದರು.
ಈ ಸಂದರ್ಭದಲ್ಲಿ ಸಿದ್ದಣ್ಣ ತಾತಮುಂಡರಗಿ. ಇಓ ಬಸವರಾಜ ಹಟ್ಟಿ, ಶರಣಪ್ಪ ಬಳೆ, ಖಾಜೇಗೌಡ ಅಬಕಾರಿ, ಶಬ್ಬೀರ್ ಜಾಲಹಳ್ಳಿ,ಪಿಡಯ್ಯ ನಾಯಕ್. ಮಯೂರು ಸ್ವಾಮಿ,ನಾಗರಾಜ್ ಪಾಟೀಲಗ, ರಾಜಾ ರಂಗಪ್ಪ ನಾಯಕ್, ಸಿಕ್ರೇಶ ಪಾಟೀಲ್,ಶಮಿನ ಉದ್ಧಾರ, ಚಂದಪ್ಪ ಅಕರಕಿ ಗೋವಿಂದರಾಜ ನಾಯಕ್, ದೊಡ್ಡ ರಂಗನಗೌಡ. ಮಹೇಶ್ ಗೌಡ, ಕಾಕರಗಲ್, ಈಸಾಕ್ ಮೇಸ್ತ್ರಿ, ಉಸ್ಮಾನ್ ಬಾಷಾ, ಕಾರ್ಮಿಕ ಇಲಾಖೆ ಅಧಿಕಾರಿ ಮಲ್ಲಣ್ಣ ದೊರೆ, ಅಮರೇಶ ಸೇರಿದಂತೆ ಕಟ್ಟಡ ಕಾರ್ಮಿಕರು ಇದ್ದರು.
Next Story