ದ್ವಿತೀಯ ಪಿಯುಸಿ ಫಲಿತಾಂಶ | ರಿಂಷ ಕೊಯ್ನೈನ್ಗೆ 569 ಅಂಕ

ರಿಂಷ ಕೊಯ್ನೈನ್
ಸಾಗರ : 2024-25ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಸಾಗರ ಸರಕಾರಿ ಬಾಲಿಕ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ರಿಂಷ ಕೊಯ್ನೈನ್ ಅವರು ಕಲಾ ವಿಭಾಗದಲ್ಲಿ 569 ಅಂಕ ಪಡೆದು ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಇವರು ಸಾಗರದ ನೆಹರು ನಗರ ನಿವಾಸಿ ಶೇಖ್ ಅಬ್ದುಲ್ ರಹ್ಮಾನ್ ಮತ್ತು ರಶೀದ ಭಾನು ದಂಪತಿಯ ಪುತ್ರಿ.
Next Story