ಅರ್ಯನಾ ಸಬಲೆಂಕಾ ಕ್ವಾರ್ಟರ್ ಫೈನಲ್ಗೆ
![ಅರ್ಯನಾ ಸಬಲೆಂಕಾ ಕ್ವಾರ್ಟರ್ ಫೈನಲ್ಗೆ ಅರ್ಯನಾ ಸಬಲೆಂಕಾ ಕ್ವಾರ್ಟರ್ ಫೈನಲ್ಗೆ](https://www.varthabharati.in/h-upload/2023/09/05/1187460-whatsapp-image-2023-09-05-at-90118-pm.webp)
ಅರ್ಯನಾ ಸಬಲೆಂಕಾ Photo: twitter/@josemorgado
ನ್ಯೂಯಾರ್ಕ್ : ದ್ವಿತೀಯ ಶ್ರೇಯಾಂಕದ ಅರ್ಯನಾ ಸಬಲೆಂಕಾ ಯು.ಎಸ್. ಓಪನ್ನಲ್ಲಿ ಸತತ ಮೂರನೇ ವರ್ಷ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ಸೋಮವಾರ ನಡೆದ ಮಹಿಳೆಯರ ಸಿಂಗಲ್ಸ್ನ ಪ್ರಿ-ಕ್ವಾರ್ಟರ್ ಫೈನಲ್ನಲ್ಲಿ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಸಬಲೆಂಕಾ ಅವರು ಡರಿಯಾ ಕಸಟ್ಕಿನಾರನ್ನು 6-1, 6-3 ಅಂತರದಿಂದ ಮಣಿಸಿದರು. ಟೂರ್ನಮೆಂಟ್ನ ನಂತರ ಡಬ್ಲ್ಯುಟಿಎ ರ್ಯಾಂಕಿಂಗ್ನಲ್ಲಿ ಅಗ್ರಸ್ಥಾನಕ್ಕೇರಲು ಸಜ್ಜಾಗಿರುವ ಸಬಲೆಂಕಾ ಮುಂದಿನ ಸುತ್ತಿನಲ್ಲಿ ಚೀನಾದ ಝೆಂಗ್ ಕ್ವಿನ್ವೆನ್ರನ್ನು ಎದುರಿಸಲಿದ್ದಾರೆ.
Next Story