ಆಸ್ಟ್ರೇಲಿಯನ್ ಓಪನ್ | ಮೊದಲ ಸುತ್ತಿನಲ್ಲಿ ಮುಗ್ಗರಿಸಿದ ಸುಮಿತ್ ನಾಗಲ್
ಸುಮಿತ್ ನಾಗಲ್ | PC : PTI
ಮೆಲ್ಬರ್ನ್: ಭಾರತದ ಸುಮಿತ್ ನಾಗಲ್ ಆಸ್ಟ್ರೇಲಿಯನ್ ಓಪನ್ ಟೂರ್ನಿಯ ಮೊದಲ ಸುತ್ತಿನಲ್ಲಿ ಮುಗ್ಗರಿಸಿ ಕೂಟದಿಂದ ಹೊರ ನಡೆದರು.
ರವಿವಾರ 2 ಗಂಟೆಯೊಳಗೆ ನಡೆದ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ನಾಗಲ್ ವಿರುದ್ಧ ಝೆಕ್ನ ಥಾಮಸ್ ಮೆಕಾಕ್ 6-3, 6-1, 7-5 ಅಂತರದಿಂದ ಜಯಶಾಲಿಯಾದರು.
ಕಳೆದ ವರ್ಷದ ಟೂರ್ನಿಯ ಮೊದಲ ಸುತ್ತಿನಲ್ಲಿ ನಾಗಲ್ 27ನೇ ರ್ಯಾಂಕಿನ ಅಲೆಕ್ಸಾಂಡರ್ ಬಬ್ಲಿಕ್ರನ್ನು ಮಣಿಸಿದ್ದರು. ಹೀಗಾಗಿ ಈ ವರ್ಷ ಫಾರ್ಮ್ನಲ್ಲಿದ್ದ ಮೆಕಾಕ್ರನ್ನು ಎದುರಿಸುವ ಅವಕಾಶ ಪಡೆದಿದ್ದಾರೆ.
Next Story