ಪ್ಯಾರಿಸ್ ಒಲಿಂಪಿಕ್ಸ್: 76 ಕೆಜಿ ಕುಸ್ತಿ ಸ್ಪರ್ಧೆಯಲ್ಲಿ ಕ್ವಾರ್ಟರ್ ಫೈನಲ್ ತಲುಪಿದ ಭಾರತದ ರೀತಿಕಾ ಹೂಡಾ
Photo:X/@Sportskeeda
ಪ್ಯಾರಿಸ್: ಭಾರತೀಯ ಕುಸ್ತಿಪಟು ರೀತಿಕಾ ಹೂಡಾ ಅವರು ಮಹಿಳೆಯರ 76 ಕೆಜಿ ಸ್ಪರ್ಧೆಯಲ್ಲಿ ಹಂಗೆರಿಯ ಬೆರ್ನಾಡೆಟ್ಟ್ ನಗಿ ಅವರನ್ನು ಸೋಲಿಸಿ ಕ್ವಾರ್ಟರ್ ಫೈನಲ್ಸ್ ತಲುಪಿದ್ದಾರೆ. ರೀತಿಕಾ ಅವರು 12-2 ಅಂತರದಲ್ಲಿ ಗೆದ್ದಿದ್ದು ಕ್ವಾರ್ಟರ್ ಫೈನಲ್ನಲ್ಲಿ ಅವರು ಕಿರ್ಗಿಸ್ತಾನದ ಐಪೇರಿ ಮೆಡೆಟ್ ಕೈಝಿ ಅವರನ್ನು ಎದುರಿಸಲಿದ್ದಾರೆ.
Next Story