ಶೂಟಿಂಗ್ | ಫೈನಲ್ ತಲುಪಲು ವಿಫಲರಾದ ವಿಜಯವೀರ್, ಅನಿಶ್

ವಿಜಯವೀರ್ ಸಿಧು | PC : ANI
ಪ್ಯಾರಿಸ್ : ವಿಜಯವೀರ್ ಸಿಧು ಹಾಗೂ ಅನಿಶ್ ಭನ್ವಾಲಾ ಪ್ಯಾರಿಸ್ ಒಲಿಂಪಿಕ್ಸ್ ನ ಪುರುಷರ 25 ಮೀ. ರ್ಯಾ ಪಿಡ್ ಫೈಯರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಫೈನಲ್ಗೆ ತೇರ್ಗಡೆಯಾಗಲು ವಿಫಲರಾಗಿದ್ದಾರೆ.
ಅರ್ಹತಾ ಸುತ್ತಿನಲ್ಲಿ ವಿಜಯವೀರ್ ಹಾಗೂ ಅನಿಶ್ ಕ್ರಮವಾಗಿ 9ನೇ ಹಾಗೂ 13ನೇ ಸ್ಥಾನ ಪಡೆದಿದ್ದಾರೆ. ಅಗ್ರ-6 ಶೂಟರ್ಗಳು ಫೈನಲ್ಗೆ ಅರ್ಹತೆ ಪಡೆಯುತ್ತಾರೆ.
Next Story