ಯು.ಎಸ್. ಓಪನ್: ಝ್ವೆರೆವ್ ಕ್ವಾರ್ಟರ್ ಫೈನಲ್ಗೆ; ಅಲ್ಕರಾಝ್ ಎದುರಾಳಿ
ಝ್ವೆರೆವ್ ಕ್ವಾರ್ಟರ್ , ಅಲ್ಕರಾಝ್ Photo: twitter/@usopen
ನ್ಯೂಯಾರ್ಕ್ : ಯು.ಎಸ್. ಓಪನ್ನ ಮಾಜಿ ರನ್ನರ್ಸ್ ಅಪ್ ಅಲೆಕ್ಸಾಂಡರ್ ಝ್ವೆರೆವ್ ಆರನೇ ಶ್ರೇಯಾಂಕದ ಜನ್ನಿಕ್ ಸಿನ್ನರ್ರನ್ನು 6-4, 3-6, 6-2, 4-6, 6-3 ಅಂತರದಿಂದ ಮಣಿಸಿ ಕ್ವಾರ್ಟರ್ ಫೈನಲ್ಗೆ ತಲುಪಿದರು.
ಜರ್ಮನಿಯ ಝ್ವೆರೆವ್ ಅಂತಿಮ-8ರ ಸುತ್ತಿನಲ್ಲಿ ಹಾಲಿ ಚಾಂಪಿಯನ್ ಹಾಗೂ ಅಗ್ರ ಶ್ರೇಯಾಂಕದ ಕಾರ್ಲೊಸ್ ಅಲ್ಕರಾಝ್ ಸವಾಲನ್ನು ಎದುರಿಸಲಿದ್ದಾರೆ.
2022ರ ಋತುವಿನಲ್ಲಿ ಮೊಣಕಾಲು ನೋವಿನಿಂದಾಗಿ ತತ್ತರಿಸಿದ್ದ ಝ್ವೆರೆವ್ ಸದ್ಯ ಶ್ರೇಷ್ಠ ಫಾರ್ಮ್ನಲ್ಲಿದ್ದಾರೆ.
Next Story