37 ಐಪಿಎಸ್ ಅಧಿಕಾರಿಗಳ ವರ್ಗಾವಣೆಗೊಳಿಸಿ ರಾಜ್ಯ ಸರಕಾರ ಆದೇಶ
ಕೆಲವು ಐಪಿಎಸ್ ಅಧಿಕಾರಿಗಳಿಗೆ ಮುಂಬಡ್ತಿ
ಬೆಂಗಳೂರು: ಕಮಲ್ ಪಂತ್, ಅಲೋಕ್ ಕುಮಾರ್ ಸಹಿತ 37 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಸರಕಾರ ಆದೇಶ ಹೊರಡಿಸಿದೆ. ಕೆಲವು ಐಪಿಎಸ್ ಅಧಿಕಾರಿಗಳಿಗೆ ಮುಂಬಡ್ತಿ ನೀಡಲಾಗಿದೆ.
► ಕಮಲ್ ಪಂತ್ – ಡಿಜಿಪಿ, ನೇಮಕಾತಿ ವಿಭಾಗ
► ಅಲೋಕ್ ಕುಮಾರ್ – ವಿಶೇಷ ಆಯುಕ್ತ, ರಸ್ತೆ ಸುರಕ್ಷತಾ ವಿಭಾಗ
► ಸೀಮಂತ್ ಕುಮಾರ್ ಸಿಂಗ್ – ಎಡಿಜಿಪಿ, ಬಿಎಂಟಿಎಫ್
► ಹರಿಶೇಖರನ್ –ಎಡಿಜಿಪಿ, ಹೋಂ ಗಾರ್ಡ್ಸ್ ಮತ್ತು ಸಿವಿಲ್ ಡಿಫೆನ್ಸ್
► ನಂಜುಂಡಸ್ವಾಮಿ – ಎಡಿಜಿಪಿ, ಅಗ್ನಿಶಾಮಕ ಮತ್ತು ತುರ್ತು ಸೇವೆ
► ಚಂದ್ರಗುಪ್ತ – ಹೆಚ್ಚುವರಿ ಪೊಲೀಸ್ ಆಯುಕ್ತ, ಬೆಂಗಳೂರು ಸಿಸಿಬಿ
► ತ್ಯಾಗರಾಜನ್ – ಐಜಿಪಿ, ಪೂರ್ವ ವಲಯ
► ಅಮಿತ್ ಸಿಂಗ್ – ಐಜಿಪಿ, ಪಶ್ಚಿಮ ವಲಯ
► ರವಿಕುಮಾರ್ – ಡಿಐಜಿ, ಗುಪ್ತಚರ ಇಲಾಖೆ
Next Story