ಲೋಕಸಭಾ ಚುನಾವಣೆ: ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಶೇ.12.82ರಷ್ಟು ಮತದಾನ
ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಬಿರುಸಿನ ಮತ ನಡೆದಿದ್ದು ಬೆಳಿಗ್ಗೆ 9 ಗಂಟೆ ಸುಮಾರಿಗೆ ಶೇ.12.82ರಷ್ಟು ಮತದಾನ ಆಗಿರುವ ಬಗ್ಗೆ ವರದಿಯಾಗಿದೆ.
ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಶೇಕಡ 15.1 ಹಾಗೂ ತರೀಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಕಡಿಮೆ ಶೇಕಡ 9.69ರಷ್ಟು ಮತದಾನ ಆಗಿದೆ.
ಉಡುಪಿ ಜಿಲ್ಲೆಯ ನಾಲ್ಕು ವಿಧಾನ ಸಭಾ ವ್ಯಾಪ್ತಿಯಲ್ಲಿ ಮತದಾನದ ವೇಗ ಹೆಚ್ಚಿದ್ದರೆ ಚಿಕ್ಕಮಗಳೂರು ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲಿ ಸ್ವಲ್ಪ ನಿಧಾನಗತಿಯಲ್ಲಿತ್ತು.
ಕುಂದಾಪುರ ಕ್ಷೇತ್ರದ ಲ್ಲಿ ಅತ್ಯಧಿಕ ಶೇ15ರಷ್ಟು ಹಾಗೂ ತರೀಕೆರೆಯಲ್ಲಿ ಶೇ9ರಷ್ಟು ಗರಿಷ್ಠ ಹಾಗೂ ಕನಿಷ್ಠ ಮತದಾನವಾಗಿದೆ.
Next Story