ಮಣಿಪಾಲ, ಎ.3: ರತ್ನಾಕರ ಎಂಬವರ ಮಗ ರೋಶನ್(31) ಎಂಬವರು ಎ.1ರಂದು ರಾತ್ರಿ ವೇಳೆ ಬಾಡಿಗೆ ಮನೆಯಿಂದ ಯಾರಿಗೂ ಹೇಳದೆ ಮನೆ ಬಿಟ್ಟು ಹೋದವರು ವಾಪಾಸ್ ಮನೆಗೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.