ಕೊಲ್ಲೂರು, ನ.8: ಪಾರ್ಶ್ವವಾಯುವಿನಿಂದ ಬಳಲುತ್ತಿದ್ದ ಮುದೂರು ಗ್ರಾಮದ ಜಯ ಕುಮಾರ್(58) ಎಂಬವರು ನ.7ರಂದು ಆಟೋ ರಿಕ್ಷಾದಲ್ಲಿ ಜಡ್ಕಲ್ಗೆ ಚಿಕಿತ್ಸೆಗೆಂದು ಹೋದವರು ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.