ಉಡುಪಿ: ಮಾ.21ರಿಂದ ಒಂದು ವಾರ ಉಡುಪಿಯ ಐವೈಸಿ ಸಭಾಂಗಣದಲ್ಲಿ ಚೆನ್ನೈನ ಶಂಕರ ನೇತ್ರಾಲಯ ಆಯೋಜಿಸಿದ್ದ ಉಚಿತ ಕಣ್ಣಿನ ತಪಾಸಣೆ ಮತ್ತು ಶಸ್ತ್ರಚಿಕಿತ್ಸಾ ಶಿಬಿರವನ್ನು ಅನಿವಾರ್ಯ ಕಾರಣಗಳಿಂದ ರದ್ದುಗೊಳಿಸಲಾಗಿದೆ ಎಂದು ಶಿಬಿರದ ಪ್ರಾಯೋಜಕರಾದ ಅಮೇರಿಕ ನಿವಾಸಿ ಎಸ್.ವಿ.ಆಚಾರ್ಯ ಹೇಳಿಕೆಯಲ್ಲಿ ತಿಳಿಸಿದ್ದಾರೆ.