ಹಿರಿಯಡ್ಕ ಬಳಿ ಅಪಘಾತ: ಓರ್ವ ಮೃತ್ಯು

ಹಿರಿಯಡ್ಕ, ಎ.14: ಹಿರಿಯಡ್ಕದ ಗಂಪ ಕ್ರಾಸ್ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಓರ್ವ ಸಾವನ್ನ ಪ್ಪಿದ್ದು, ಮತ್ತೊಬ್ಬ ಗಂಭೀರವಾಗಿ ಗಾಯಗೊಂಡ ಘಟನೆ ಇಂದು ನಡೆದಿದೆ.
ಖಾಸಗಿ ಬಸ್ ಹಾಗೂ ಪಿಕಪ್ ವಾಹನ ನಡುವೆ ಈ ಅಪಘಾತ ಸಂಭವಿಸಿದ್ದು, ಪಿಕಪ್ ಸಹಸವಾರ ಸಾವನ್ನಪ್ಪಿದ್ದರೆ ಚಾಲಕ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ.
ಕಾರ್ಕಳದಿಂದ ಉಡುಪಿಗೆ ಹೋಗುತಿದ್ದ ಪಿಕಪ್‌ಗೆ ಉಡುಪಿಯಿಂದ ಕಾರ್ಕಳದತ್ತ ಹೋಗುತಿದ್ದ ಖಾಸಗಿ ಬಸ್ ಢಿಕ್ಕಿ ಹೊಡೆದಿತ್ತು.
Next Story