ಮಲ್ಪೆ, ಎ.25: ಕೆಲಸದ ಒತ್ತಡದಿಂದ ಜೀವನದಲ್ಲಿ ಜಿಗುಪ್ಸೆಗೊಂಡ ಮಲ್ಪೆಯ ಚಂದ್ರಕಾಂತ್ ಎಂಬವರ ಮಗ ಸಚಿನ್ ಸಿ.ಕುಂದರ್(30) ಎಂಬವರು ಕೋಡಿಬೇಂಗ್ರೆಯಲ್ಲಿರುವ ಅಜ್ಜಿ ಮನೆಯ ಕೋಣೆಯಲ್ಲಿ ಎ.24ರಂದು ಬೆಳಗ್ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಮಲ್ಪೆಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.