ಮುಟ್ಟುಗೋಲು ಹಾಕಲಾದ ಪಡಿತರ ಅಕ್ಕಿ ಬಹಿರಂಗ ಹರಾಜು
File Photo
ಉಡುಪಿ: ಬೈಂದೂರು ತಾಲೂಕಿನ ಶಿರೂರು ಹಡವಿನಕೋಣೆ ಎಂಬಲ್ಲಿ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ವಶಪಡಿಸಿಕೊಂಡ 80 ಕ್ವಿಂಟಾಲ್ ಅಕ್ಕಿಯಲ್ಲಿ ನೀರು ತಾಗಿ ಹಾಳಾಗಿರುವ 51 ಕ್ವಿಂ. ಅಕ್ಕಿ ಪಶುಗಳ ಆಹಾರಕ್ಕೆ ಉಪಯೋಗಿಸುವ ಸಲುವಾಗಿ ಅಕ್ಟೋಬರ್ 7ರಂದು ಅಪರಾಹ್ನ 12 ಗಂಟೆಗೆ ಕುಂದಾಪುರ ಟಿ.ಎ.ಪಿ.ಸಿ.ಎಂ.ಎಸ್ ಗೋದಾಮಿನಲ್ಲಿ ಬಹಿರಂಗ ಹರಾಜು ಮಾಡಲಾಗುವುದು ಎಂದು ಬೈಂದೂರು ತಹಶೀಲ್ದಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ,
Next Story