ಡಿ. 28 ರಿಂದ ಪೆರಂಪಳ್ಳಿ ಅಲ್ ಇಬಾದಾ ಇಂಡಿಯನ್ ಸ್ಕೂಲ್ ವತಿಯಿಂದ ವಿಜ್ಞಾನ ಪ್ರದರ್ಶನ
ಉಡುಪಿ: ಅಲ್ ಇಬಾದಾ ಇಂಡಿಯನ್ ಸ್ಕೂಲ್ ಪೆರಂಪಳ್ಳಿ ಆಯೋಜಿಸುವ ವಿಜ್ಞಾನ ಪ್ರದರ್ಶನ ಡಿ. 28, 29 ರಂದು ನಡೆಯಲಿದೆ.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕರ್ನಾಟಕ ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್, ಶಿಕ್ಷಣತಜ್ಞ ಶೇಖ್ ಅನಸುರ್ರಹಮಾನ್ ಅಝಾಮಿ ಭಾಗವಹಿಸಲಿದ್ದಾರೆ ಎಂದು ಅಲ್ ಇಬಾದಾ ಇಂಡಿಯನ್ ಸ್ಕೂಲ್ ನ ಆಡಳಿತ ನಿರ್ದೇಶಕ ಶೇಖ್ ಅಬ್ದುಲ್ ಲತೀಫ್ ಮದನಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story