ಬ್ರಹ್ಮಾವರ, ಸೆ.29: ವೈಯಕ್ತಿಕ ಕಾರಣದಿಂದ ಸುರೇಶ ಕುಮಾರ್(60) ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು ಸೆ.28ರಂದು ರಾತ್ರಿ ವೇಳೆ ಹಾವಂಜೆ ಗ್ರಾಮದ ಕೀಳಂಜೆ ಬಸ್ಸು ನಿಲ್ದಾಣದಲ್ಲಿ ಮರದ ಅಡ್ಡೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.