ಮಾಧ್ಯಮ ಕ್ಷೇತ್ರದ ಸಾಧನೆಗಾಗಿ ‘ವಾರ್ತಾಭಾರತಿ’ಯ ವರದಿಗಾರ ಮುಹಮ್ಮದ್ ರಝಾ ಮಾನ್ವಿಗೆ ಸನ್ಮಾನ
ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ
ಶಿರಸಿ: ಉತ್ತರ ಕನ್ನಡ ಜಿಲ್ಲಾ 24ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾಧ್ಯಮ ಕ್ಷೇತ್ರದ ಸಾಧನೆಗಾಗಿ ‘ವಾರ್ತಾಭಾರತಿ’ಯ ಭಟ್ಕಳದ ವರದಿಗಾರ ಮುಹಮ್ಮದ್ ರಝಾ ಮಾನ್ವಿ ಅವರಿಗೆ ಶಿರಸಿ ಶಾಸಕ ಟಿ.ಭೀಮಣ್ಣ ನಾಯ್ಕ ಅವರು ಕಸಾಪ ಗೌರವ ಪುರಸ್ಕಾರ ನೀಡಿ ಸನ್ಮಾನಿಸಿದರು.
Next Story