ಮನೆಗಳನ್ನು ನವೀಕರಿಸಿ, 3 ಬಾಣಂತಿಯರನ್ನು ಮನೆಗೆ ಸೇರಿಸಿದ್ವಿ: ಡಾ. ನಾಗಲಕ್ಷ್ಮೀ ಚೌಧರಿ | Tumakuru
"ಮೂಢನಂಬಿಕೆಯನ್ನು ಗಂಡಸರು ವಿರೋಧಿಸಿದ್ರೂ, ಕೆಲವು ಮಹಿಳೆಯರು ಬಿಡಲ್ಲ"
►► ವಾರ್ತಾಭಾರತಿ GROUND REPORT
► "ಸರ್ಕಾರವೇ ನಿರ್ಮಿಸಿದ ಕೃಷ್ಣ ಕುಟೀರಕ್ಕೆ ಬೀಗ ಹಾಕಿದ್ದೇವೆ"
► "ಈ ಪದ್ಧತಿಯನ್ನು ಮುಂದುವರೆಸುವುದು ಮಾನವೀಯ ವಿರೋಧಿ ನಡೆ"
► ತುಮಕೂರು: ಊರ ಹೊರಗಿಟ್ಟಿದ್ದ ಬಾಣಂತಿ, ಹಸುಗೂಸುಗಳನ್ನು ಮನೆಗೆ ಸೇರಿಸಿದ ಮಹಿಳಾ ಆಯೋಗ
Next Story