ಮುಳುಗು ತಜ್ಞ ಈಶ್ವರ್ ಮಲ್ಪೆ ತಂಡದಿಂದ ಮತ್ತೆ ಶೋಧ ಕಾರ್ಯ ಆರಂಭ | Ankola landslide | Arjun | Gangavali River
ಗಂಗಾವಳಿ ನದಿಯಲ್ಲಿ ತೇಲಿ ಹೋಗಿದ್ದ ಟ್ಯಾಂಕರ್ ಲಾರಿಯ ಎರಡು ಟಯರ್ ಗಳು ಪತ್ತೆ
► ಡ್ರೆಜ್ಜಿಂಗ್ ಯಂತ್ರದ ಮೂಲಕ ಮುಂದುವರಿದ ಶೋಧಕಾರ್ಯ : ನಿರೀಕ್ಷೆಯಲ್ಲಿ ಕುಟುಂಬಗಳು
► ದಡದಿಂದ ಸುಮಾರು 15 ಅಡಿ ದೂರದಲ್ಲಿ ಲಾರಿ ಟಯರ್ ಇರುವ ಕುರುಹು ಪತ್ತೆ
► ಡ್ರೆಜ್ಜಿಂಗ್ ಯಂತ್ರದ ಮೂಲಕ ಎರಡು ಟಯರ್ ಗಳನ್ನು ಮೇಲಕ್ಕೆತ್ತಿದ ತಂಡ
Next Story