ಫ್ಯಾಟಿ ಲಿವರ್ ಸಮಸ್ಯೆ ಈಗ ಮಕ್ಕಳು, ಮಹಿಳೆಯರಲ್ಲೂ ಕಂಡು ಬರುತ್ತಿದೆ | Dr. Srinivas Kakkilaya | Avinash Kamath
"ಹಾಗಾದ್ರೆ, ಆರೋಗ್ಯಕ್ಕೆ ಹಣ್ಣುಗಳನ್ನೂ ತಿನ್ನಬಾರದು ಅಂತೀರಾ?.."
► "ಕೆಲವರು ಉಪವಾಸ ಹಿಡಿದ್ರೂ ದೇಹದ ತೂಕ ಜಾಸ್ತಿ ಆಗೋರು ಇದ್ದಾರೆ.."
► "ಹುಟ್ಟುವ ಮಕ್ಕಳಲ್ಲಿ ತೂಕ ಜಾಸ್ತಿ ಆಗೋದ್ರಲ್ಲಿ ವೈದ್ಯರ ಪಾತ್ರವೂ ಇದೆ.."
► "ಸಿಗರೇಟ್ ಬಿಡು ಅಂತ ಹೇಳಿದ ಹಾಗೆ ಸಕ್ಕರೆಯನ್ನು ಬಿಟ್ಟು ಬಿಡು ಅಷ್ಟೇ.."
ವಾರ್ತಾಭಾರತಿ
'ಕೂತು ಮಾತಾಡುವ'
ವಿಶೇಷ ಕಾರ್ಯಕ್ರಮ
ಡಾ. ಶ್ರೀನಿವಾಸ ಕಕ್ಕಿಲ್ಲಾಯ
- ಖ್ಯಾತ ವೈದ್ಯಕೀಯ ತಜ್ಞರು
Next Story