"ಶ್ರೀಲಂಕಾದ ಜನತೆ ಸಂಪ್ರದಾಯವಾದಿ ಪಕ್ಷಗಳನ್ನು ಬಿಟ್ಟು JVP ನಾಯಕ ದಿಸ್ಸನಾಯಕೆನನ್ನೇ ಆಯ್ಕೆ ಮಾಡಿದ್ದೇಕೆ?"
"ಸಿಂಹಳೀಯರು ಬಹುಮತ ನೀಡಿದ್ದರೂ ಹೊಸ ಅಧ್ಯಕ್ಷರು ತಮಿಳರು ಮತ್ತು ಮುಸ್ಲಿಮರ ಬಹುಮತವನ್ನೇಕೆ ಪಡೆದಿಲ್ಲ?"
► "ಮೋದಿ ಕಾಲದಲ್ಲಿ ಚೀನಾ ಪರ ಧೋರಣೆ ಇರುವ ಸರ್ಕಾರಗಳೇ ಭಾರತದ ನೆರೆಹೊರೆ ರಾಜ್ಯಗಳಲ್ಲಿ ಆಯ್ಕೆಯಾಗುತ್ತಿರುವುದೇಕೆ?"
► "ಸಮಾಜವಾದಿ ಧೋರಣೆಯ ಜನತಾ ವಿಮುಕ್ತಿ ಪೆರುಮಣ ಚುನಾವಣೆಯಲ್ಲಿ ಐಎಂಎಫ್ ಷರತ್ತುಗಳನ್ನು ಪಾಲಿಸುವ, ವಿದೇಶಿ ಬಂಡವಾಳದ ಪರ ನೀತಿಗಳನ್ನು ಘೋಷಿಸಿರುವುದೇಕೆ?"
►► ವಾರ್ತಾಭಾರತಿ
ಶಿವಸುಂದರ್ ಅವರ ಸಮಕಾಲೀನ
Next Story