ಭಾರತದ ಜನಾದೇಶ 2024 LIVE ನೋಡಿ | Lok Sabha Election Results 2024 | JUNE 4
⚡ಭಾರತದ ಜನಾದೇಶ 2024⚡
►► LIVE ನೋಡಿ
➡️ ಇಡೀ ದೇಶದ ಚಿತ್ತ ಜೂನ್ ನಾಲ್ಕರತ್ತ
➡️ ಯಾರಾಗ್ತಾರೆ ದೇಶದ ನೂತನ ಪ್ರಧಾನಿ ?
➡️ ಪ್ರಧಾನಿ ಮೋದಿ ಹ್ಯಾಟ್ರಿಕ್ ಗೆಲುವು ಸಾಧಿಸ್ತಾರಾ ?
➡️ ಇಂಡಿಯಾ ಒಕ್ಕೂಟ ಗೆಲುವಿನ ನಗೆ ಬೀರುತ್ತಾ ?
➡️ ಯಾರಿಗೆ ಬಹುಮತ ? ಯಾರಿಗೆ ಅಲ್ಪಮತ ?
➡️ ಯಾರಿಗೆ ಮುನ್ನಡೆ ? ಯಾರಿಗೆ ಹಿನ್ನಡೆ ?
➡️ ಯಾರಿಗೆ ಗೆಲುವು ? ಯಾರಿಗೆ ಸೋಲು ?
⚡ಮತಎಣಿಕೆಯ ದಿನ ಕ್ಷಣಕ್ಷಣದ ನಿಖರ ಫಲಿತಾಂಶ
ಜೊತೆಗೆ ರಾಜಕಾರಣಿಗಳು, ಪತ್ರಕರ್ತರ ಜೊತೆ ಚರ್ಚೆ⚡
ಜೂನ್ ನಾಲ್ಕರಂದು ಎಲ್ಲೇ ಇರಿ,
ವಾರ್ತಾಭಾರತಿ YouTube ಚಾನೆಲ್
/ varthabharatinews ಹಾಗು
ವೆಬ್ ಸೈಟ್ http://www.varthabharati.in ತೆರೆದಿಟ್ಟುಕೊಳ್ಳಿ
ಭಾರತದ ಜನಾದೇಶ 2024 ನೇರಪ್ರಸಾರ
ಜೂನ್ 4 ರಂದು ಬೆಳಗ್ಗೆ 7.30 ರಿಂದ
ವಾರ್ತಾಭಾರತಿ ಯೂಟ್ಯೂಬ್ ಚಾನಲ್
/ varthabharatinews ನಲ್ಲಿ
Next Story