'ಉಳಿಯ'ದು ಪಾವೂರಿನ 50ಕ್ಕೂ ಅಧಿಕ ಕುಟುಂಬಗಳು | Mangaluru | Sand mining, mafia in Pavoor Uliya
"ಇವರ ಕಿರುಕುಳದಿಂದ ಬೇಸತ್ತು ತುಂಬಾ ಕುಟುಂಬಗಳು ಊರು ಬಿಟ್ಟಿವೆ.."
► "80 ಎಕರೆಯಷ್ಟು ವಿಸ್ತೀರ್ಣವಿದ್ದ ಊರು ವರ್ಷ ಕಳೆದಂತೆ ಸಣ್ಣದಾಗ್ತಿದೆ.."
► "ನಾವೇನಾದ್ರೂ ಮಾತಾಡೋಕೆ ಹೋದ್ರೆ ಬೆದರಿಕೆ ಹಾಕ್ತಾರೆ.."
► ಮಂಗಳೂರು : ಅಕ್ರಮ ಮರಳು ದಂಧೆಗೆ ಬಲಿಯಾಗುತ್ತಿರುವ ಪಾವೂರು ಉಳಿಯ ಪ್ರದೇಶದ ಜನರ ಮಾತು
Next Story