"ಪರಿಶಿಷ್ಟರ ವಿಶೇಷ ಅಭಿವೃದ್ಧಿ ನಿಧಿಯನ್ನು ಗ್ಯಾರಂಟಿಗೆ ಬಳಸುವುದು ಪರಿಶಿಷ್ಟರಿಗೆ ಮಾಡುತ್ತಿರುವ ವಂಚನೆಯಲ್ಲವೇ?"
"ಪರಿಶಿಷ್ಟರ ನಿಧಿಯಿಂದ ತೆಗೆದಿರುವ ಹಣದಿಂದ ಸಾಮಾನ್ಯರ ಗ್ಯಾರಂಟಿಯ ವೆಚ್ಚವನ್ನೂ ತೂಗಿಸಲಾಗುತ್ತಿದೆಯೇ?"
► "ಯಾವುದು ಸಾಮಾಜಿಕ ನ್ಯಾಯ - ರಾಜ್ಯದ ಸಾಮಾನ್ಯ ಬೊಕ್ಕಸದಿಂದ ಗ್ಯಾರಂಟಿ ಕೊಡುವುದೋ? ಪರಿಶಿಷ್ಟರ ನಿಧಿಯಿಂದ ಪರಿಶಿಷ್ಟರ ಗ್ಯಾರಂಟಿ ಕೊಡುವುದೋ?"
► "ಸಿದ್ದು ಸರ್ಕಾರ ನಿಧಾನವಾಗಿ ಗ್ಯಾರಂಟಿ ಯೋಜನೆಗಳನ್ನು ರದ್ದು ಮಾಡುವ ದಿಕ್ಕಿನಲ್ಲಿದೆಯೇ?"
►► ವಾರ್ತಾಭಾರತಿ
ಶಿವಸುಂದರ್ ಅವರ ಸಮಕಾಲೀನ
Next Story