UNESCO ಗುರುತಿಸಿದ ಭಾರತದ 10 ಪಾರಂಪರಿಕ ಕೋಟೆಗಳು!

ಕೆಂಪು ಕೋಟೆ – (ಹೊಸದಿಲ್ಲಿ)
ಮೊಘಲರು ಕಟ್ಟಿದ ಈ ಕೋಟೆ ಅದರ ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾಗಿದೆ.
ಕುತುಬ್ ಶಾಹಿ ಕೋಟೆ – (ಹೈದರಾಬಾದ್)
ಗೋಲ್ಕೊಂಡ ಕೋಟೆ ಒಳಗೊಂಡ ಈ ಕೋಟೆಯು ತನ್ನ ಐತಿಹಾಸಿಕ ಹಿರಿಮೆಗೆ ಪ್ರಸಿದ್ಧವಾಗಿದೆ.
ಚಿತ್ತೋರ್ ಗಢ ಕೋಟೆ – (ರಾಜಸ್ತಾನ್)
ರಾಜಪುತರ ಧೈರ್ಯ ಮತ್ತು ತ್ಯಾಗದ ಸಂಕೇತ ಈ ಕೋಟೆ ಎಂದು ಬಣ್ಣಿಸಲಾಗುತ್ತದೆ
ಆಗ್ರಾ ಕೋಟೆ – (ಉತ್ತರ ಪ್ರದೇಶ)
ಹಿಂದೂ ಮತ್ತು ಇಸ್ಲಾಮಿಕ್ ವಾಸ್ತುಶಿಲ್ಪ ಸಮ್ಮಿಶ್ರಣದ ಅತ್ಯುತ್ತಮ ಉದಾಹರಣೆ ಈ ಕೋಟೆ!
ಫತೆಹಪುರ ಸಿಕ್ರಿ – (ಉತ್ತರ ಪ್ರದೇಶ)
ಈ ಕೋಟೆ, ಪಾರ್ಸಿ-ಹಿಂದು ವಾಸ್ತುಶಿಲ್ಪದ ಸಮ್ಮಿಶ್ರಣದ ಫಲಿತಾಂಶವಾಗಿದೆ.
ಜೈಸಾಲಮರ ಕೋಟೆ – (ರಾಜಸ್ಥಾನ)
ಮರಳುಗಲ್ಲಿನಿಂದ ನಿರ್ಮಿಸಿದ ಈ ಕೋಟೆಯು ಥಾರ್ ಮರುಭೂಮಿಯಲ್ಲಿದೆ.
ರಣಥಂಬೋರ್ ಕೋಟೆ – (ರಾಜಸ್ಥಾನ)
10ನೇ ಶತಮಾನದಲ್ಲಿ ನಿರ್ಮಿಸಿದ ಈ ಕೋಟೆ, ರಣಥಂಬೋರ್ ಉದ್ಯಾನದಲ್ಲಿದೆ.
ಕಾಂಗ್ರ ಕೋಟೆ – (ಹಿಮಾಚಲ ಪ್ರದೇಶ)
ಐತಿಹಾಸಿಕ ಹಿರಿಮೆಯ ಈ ಕೋಟೆ, ಹಿಮಾಲಯದ ಮಂಜಿನ ಪ್ರದೇಶದಲ್ಲಿದೆ.
ನೊಕರೇಕ್ ಜೀವಗೋಳ ಕೋಟೆ – (ಮೇಘಾಲಯ)
ಈ ಕೋಟೆಗೆ ನೈಸರ್ಗಿಕ ಸಿರಿವಂತಿಕೆ ಮತ್ತು ಗಾಢ ಇತಿಹಾಸವಿದೆ.
ಗ್ವಾಲಿಯರ್ ಕೋಟೆ – (ಮಧ್ಯ ಪ್ರದೇಶ)
6ನೇ ಶತಮಾನಕ್ಕಿಂತಲೂ ಹಿಂದೆ ಕಟ್ಟಿದ ಈ ಕೋಟೆ, ಅರಮನೆ ಮತ್ತು ದೇಗುಲಗಳಿಗೆ ಹೆಸರುವಾಸಿಯಾಗಿದೆ.