ಸೈಬರ್ ವಂಚನೆಯಲ್ಲಿ 14 ಲಕ್ಷ ರೂ. ಕಳೆದುಕೊಂಡ ಉದ್ಯಮಿ

ಬೆಂಗಳೂರಿನ ಉದ್ಯಮಿಗೆ ವಂಚನೆ
'ಟೆಲಿಕಾಮ್' ಅಧಿಕಾರಿ ಎಂದು ಉದ್ಯಮಿಯನ್ನು ಬೆದರಿಸಿದ ವಂಚಿಸಿದ ದುಷ್ಕರ್ಮಿಗಳು
ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಬಂಧಿಸಿಲಾಗುವುದು ಎಂದು ಬೆದರಿಕೆ
`ವಿಡಿಯೋ ಸ್ಟೇಟ್ ಮೆಂಟ್´ ನೀಡಲು 'ಸಿಗ್ನಲ್' ಆ್ಯಪ್ ಡೌನ್‌ ಲೋಡ್ ಮಾಡುವಂತೆ ಸೂಚಿಸಿದ ವಂಚಕರು
80% ಹಣವನ್ನು RBI ಅಕೌಂಟ್ ಗೆ ವರ್ಗಾಯಿಸುವಂತೆ ಬೆದರಿಕೆ
ಬೆದರಿಕೆಗೆ ಹೆದರಿ 14.57 ಲಕ್ಷ ರೂ. ನೀಡಿ ವಂಚನೆಗೊಳಗಾದ ಉದ್ಯಮಿ