ಇನ್ನು ಮುಂದೆ ಒಮ್ಮೆಲೇ 5 ಲಕ್ಷ ರೂ. ಯುಪಿಐ ಪೇ ಮಾಡಬಹುದು!

ಗೂಗಲ್ ಪೇ, ಫೋನ್ ಪೇ ಮುಂತಾದ UPI ವಿಧಾನ ಬಳಸುವವರಿಗೊಂದು ಸಿಹಿ ಸುದ್ದಿ
ತೆರಿಗೆ ಪಾವತಿದಾರರೂ ಸೇರಿದಂತೆ ಲಕ್ಷಾಂತರ ಮಂದಿಗೆ ಪ್ರಯೋಜನ
ಇದುವರೆಗೆ ಯುಪಿಐ ಮೂಲಕ 1 ಲಕ್ಷ ರೂ ವರೆಗೆ ಮಾತ್ರ ಪಾವತಿ ಮಾಡಲು ಸಾಧ್ಯವಾಗಿತ್ತು
ತನ್ನ ಪಾವತಿ ಮಿತಿಯಲ್ಲಿ ಮಹತ್ತರ ಬದಲಾವಣೆ ಮಾಡಿದ ಎನ್‌ಪಿಸಿಐ
ಆಸ್ಪತ್ರೆ ಮತ್ತು ಶಿಕ್ಷಣ ಸಂಸ್ಥೆಗಳಿಗೆ ಯುಪಿಐ ಮೂಲಕ ಈಗ ಒಂದೇ ಬಾರಿಗೆ 5 ಲಕ್ಷ ರೂ ವರೆಗೆ ಪಾವತಿ ಮಾಡಬಹುದು
ಒಂದು ಲಕ್ಷಕ್ಕೂ ಹೆಚ್ಚು ಹೂಡಿಕೆಯ ಅವಶ್ಯಕತೆ ಇರುವ ಐಪಿಒ ಮತ್ತು ಆರ್ಬಿಐ ರೀಟೇಲ್ ಡೈರೆಕ್ಟ್ ಸ್ಕೀಮ್ಗಳಿಗೂ ಈಗ UPI ಮೂಲಕ ಹಣ ಪಾವತಿಸಬಹುದು.
ತೆರಿಗೆ ಪಾವತಿದಾರರಿಗೆ ತೆರಿಗೆ ಪಾವತಿ ಸರಳೀಕೃತಗೊಳಿಸುವ ಸಲುವಾಗಿ ತೆರಿಗೆ ಪಾವತಿ ಮಿತಿಯ ಹೆಚ್ಚಳ