ಡೈನೋಸಾರ್ ನ ಹೆಜ್ಜೆಗುರುತು ಪತ್ತೆಹಚ್ಚಿದ 10 ವರ್ಷದ ಬಾಲಕಿ

200 ಮಿಲಿಯನ್ ವರ್ಷ ಹಳೆಯದಾದ ಡೈನೋಸಾರ್ ನ ಹೆಜ್ಜೆಗುರುತು ಪತ್ತೆಹಚ್ಚಿದ ಇಂಗ್ಲೆಂಡಿನ ಬಾಲಕಿ
PC: BBC News
ಸಮುದ್ರ ತೀರದಲ್ಲಿ ತಾಯಿಯೊಂದಿಗೆ ಸಂಜೆ ವಾಯುವಿಹಾರಕ್ಕೆ ತೆರಳಿದ್ದಾಗ ಪತ್ತೆ
PC: BBC News
75 ಸೆಂಟಿಮೀಟರ್‌ಗಳಷ್ಟು ಅಂತರದಲ್ಲಿರುವ ಹೆಜ್ಜೆಗುರುತುಗಳು
PC: BBC News
ಟ್ರಯಾಸಿಕ್ ಅವಧಿಯ ಅಂತ್ಯದ ದೊಡ್ಡ ಸಸ್ಯಹಾರಿ ಡೈನೋಸಾರ್‌ ನ ಹೆಜ್ಜೆಗುರುತು
PC: Meta AI
ಆದರೆ ಈ ಡೈನೋಸಾರ್ ಕಾಲದ ಕುರಿತು ನಿಖರ ಮಾಹಿತಿ ಇಲ್ಲ
PC: Meta AI