36 ವರ್ಷ ಜೈಲು ಶಿಕ್ಷೆ ಅನುಭವಿಸಿ ಹೊರಬಂದ 104 ವರ್ಷದ ವೃದ್ಧ

ಸಹೋದರನ ಹತ್ಯೆಗೈದ ಆರೋಪದಲ್ಲಿ ಜೈಲು ಸೇರಿದ್ದ ಪಶ್ಚಿಮ ಬಂಗಾಳದ ರಸಿಕ ಮಂಡಲ್‌
1988ರಲ್ಲಿ ಜೈಲು ಸೇರಿದ್ದ ಮಂಡಲ್‌
1992ರಲ್ಲಿ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದ ಮಾಲ್ದಾ ಜಿಲ್ಲಾ ನ್ಯಾಯಾಲಯ
ಜೀವಾವಧಿ ಶಿಕ್ಷೆ ವಿಧಿಸುವಾಗ ರಸಿಕ ಮಂಡಲ್‌ ಗೆ 72 ವರ್ಷ ವಯಸ್ಸಾಗಿತ್ತು
2020ರಲ್ಲಿ ಪರೋಲ್‌ ಮೇಲೆ ಜೈಲಿನಿಂದ ಹೊರ ಬಂದಿದ್ದ ಮಂಡಲ್
ಅವಧಿ ಮುಗಿಯುತ್ತಿದ್ದಂತೆ ಮತ್ತೆ ಜೈಲಿಗೆ ಶರಣಾಗಿದ್ದರು
ನಾನು ಎಷ್ಟು ವರ್ಷ ಜೈಲಿನಲ್ಲಿ ಕಳೆದಿದ್ದೇನೆ ಎನ್ನುವುದೇ ನೆನಪಿಲ್ಲ ಎಂದ ರಸಿಕ ಮಂಡಲ್‌