ವಸ್ತು ಸಂಗ್ರಹಾಲಯದಲ್ಲಿದ್ದ ಪುರಾತನ ಕಾಲದ ಜಾರ್ ಅನ್ನು ಮುರಿದ ಬಾಲಕ

ಮಧ್ಯ ಕಂಚಿನ ಯುಗದ ಜಾರ್ ಅನ್ನು ಆಕಸ್ಮಿಕವಾಗಿ ಒಡೆದು ಹಾಕಿದ ಇಸ್ರೇಲ್‌ ನ 4 ವರ್ಷದ ಬಾಲಕ
3,500 ವರ್ಷ ಹಳೆಯದಾಗಿದ್ದ ಜಾರ್‌
ಪ್ರಾಚೀನ ಕೆನಾನ್ ಪ್ರದೇಶದಲ್ಲಿ ಮಧ್ಯ ಕಂಚಿನ ಯುಗದಲ್ಲಿ ಉಪಯೋಗಿಸುತ್ತಿದ್ದ ಜಾರ್
‌ಈ ಜಾರ್‌ ಅನ್ನು ಎಣ್ಣೆ ಮತ್ತು ವೈನ್‌ ಗಾಗಿ ಬಳಸಲಾಗುತ್ತಿತ್ತು
ಇದು ಇಸ್ರೇಲ್‌ ನ ಹೆಚ್ಟ್ ಮ್ಯೂಸಿಯಂನಲ್ಲಿ ಪ್ರದರ್ಶನಕ್ಕೆ ಇಡಲಾಗಿತ್ತು
2,200 BC ಮತ್ತು 1,500 BCಯ ನಡುವೆ ತಯಾರಿಸಲಾಗಿದ್ದ ಜಾರ್
ರಾಜ ಡೇವಿಡ್ ಮತ್ತು ಅವರ ಪುತ್ರ ಸೊಲೊಮನ್ ಯುಗಕ್ಕೆ ಸೇರಿದ ಜಾರ್‌ ಇದಾಗಿದೆ ಎನ್ನಲಾಗಿದೆ